ದಾವಣಗೆರೆ: ನಗರದ ಸರಸ್ವತಿ ನಗರದಲ್ಲಿರುವ ಪವರ್ ಫಿಟ್ನೆಸ್ ಜಿಮ್‌ಗೆ ಸಂಬಂಧಿಸಿದಂತೆ ಆಘಾತಕಾರಿ ಆರೋಪವೊಂದು ಬೆಳಕಿಗೆ ಬಂದಿದೆ. ಜಿಮ್ ಮಾಲೀಕ ಇಸ್ಮಾಯಿಲ್ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ವೀಡಿಯೋ ಬ್ಲ್ಯಾಕ್‌ಮೇಲ್ ಆರೋಪ […]