ದಾವಣಗೆರೆ

ದಾವಣಗೆರೆಗೆ ನೀರು ಸರಬರಾಜು ಮೂರು ದಿನಗಳ ಕಾಲ ವ್ಯಾಪಕವಾಗಿ ವ್ಯತ್ಯಾಸವಾಗಲಿದೆ

ದಾವಣಗೆರೆ: 24/7 ಜಲಸಿರಿ ಯೋಜನೆಯ ಅಡಿಯಲ್ಲಿ ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಪೈಪ್‌ಲೈನ್‌ನ ದುರಸ್ತಿ ಕಾರ್ಯ ಕಾರಣ, ಡಿಸೆಂಬರ್ 17ರಿಂದ 19ರ ವರೆಗೆ (ಮೂರು ದಿನಗಳ…