ದಾವಣಗೆರೆ

ದಾವಣಗೆರೆ: ವಿಮಾನ ಕೆಳಗಡೆ ಹಾರಿದ ಅನುಭವ ನಿಮಗೂ ಆಗಿದೆಯಾ..? ಇದಕ್ಕೆ ಕಾರಣ ಏನು..?

ಹೌದು, ದಾವಣಗೆರೆ ಮತ್ತು ಸುತ್ತಮುತ್ತಲಿನ ಜನರು ಕಳೆದ ಎರಡು-ಮೂರು ದಿನಗಳಿಂದ ವಿಮಾನಗಳು ಕಡಿಮೆ ಎತ್ತರದಲ್ಲಿ ಹಾರಾಡುತ್ತಿರುವುದನ್ನು ಗಮನಿಸಿದ್ದರು. ಇದರಿಂದ ಸಾಮಾನ್ಯ ಜನರಲ್ಲಿ ಆತಂಕ ಮತ್ತು ಕುತೂಹಲ ಮೂಡಿತ್ತು,…