ಅಪರಾಧದಾವಣಗೆರೆ

ದಾವಣಗೆರೆ: ಮಾಂಗಲ್ಯ ಸರ ಸುಲಿಗೆ ಮಾಡಿದ ಇಬ್ಬರು ಬಂಧನ; 1.80 ಲಕ್ಷ ರೂ. ಮೌಲ್ಯದ ಸರ ವಶ

ದಾವಣಗೆರೆ: ಮಹಿಳೆಯೊಬ್ಬರಿಂದ ಮಾಂಗಲ್ಯ ಸರ ಸುಲಿಗೆ ಮಾಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧನೆ ಮಾಡಿದ್ದಾರೆ. ಆರೋಪಿಗಳಿಂದ 1.80 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಸರವನ್ನು…