ದಾವಣಗೆರೆಸುದ್ದಿ

ದಾವಣಗೆರೆಯಲ್ಲಿ ರಾಟ್ ವೀಲರ್‌ ನಾಯಿದಾಳಿ: ಗೃಹಿಣಿ ಮರಣ; ಮೂವರು ಮಕ್ಕಳು ಅನಾಥರಾಗಿದ್ದಾರೆ

ಪರಿಚಯ: ದಾವಣಗೆರೆ ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ರಾತ್ರಿ ಸಮಯ ನಡೆದುಕೊಂಡು ಹೋಗುತ್ತಿದ್ದ ಗೃಹಿಣಿ ಅನಿತಾ (ಹೆಸರು ಬದಲಾಗಿದೆ) ಮೇಲೆ ಎರಡು ರಾಟ್ ವೀಲರ್‌ ಪ್ರಭೇದದ ನಾಯಿಗಳು…