ಅಪರಾಧಸುದ್ದಿ

ಪ್ರೀತಿ ಮಾಡಿ, ಜೀವ ಬೆದರಿಕೆ ಇದೆ..ರಕ್ಷಣೆ ಕೊಡಿಯೆಂದು ಪೊಲೀಸ್ ಠಾಣೆಗೆ ಹೋದ್ರು…ಆದರೆ ಠಾಣೆ ಆವರಣದಲ್ಲಿ ನಡೆಯಿತು ಘೋರ ಘಟನೆ

ದಾವಣಗೆರೆ : ಹಕ್ಕಿಯಂತೆ ಹಾರುತ್ತಿದ್ದ ಜೋಡಿ ಹಕ್ಕಿ ಇನ್ನೇನೂ ಗೂಡು ಸೇರಬೇಕೆನ್ನಿಸುವಷ್ಟರಲ್ಲಿ ರಣಹದ್ದು ದಾಳಿ ಮಾಡಿದೆ…ಇದು ಯಾವುದೇ ಹಕ್ಕಿ ಕಥೆಯಲ್ಲ…ಇದು ದಾವಣಗೆರೆ ಜಿಲ್ಲೆಯ ಬಸವಾಪಟ್ಟಣದ ಪ್ರೇಮಿಗಳ ಕಥೆ..‌…