ಅಪರಾಧದಾವಣಗೆರೆ

ದಾವಣಗೆರೆ: 1,000 ಕೋಟಿ ಆನ್‌ಲೈನ್ ವಂಚನೆ ಬೃಹತ್ ಜಾಲ ಬಯಲು – ದೂರುದಾರನೇ ಪ್ರಮುಖ ಆರೋಪಿ

  ದಾವಣಗೆರೆ: ರಾಜ್ಯದ ಇತಿಹಾಸದಲ್ಲೇ ದೊಡ್ಡದೆನಿಸಿದ ಆನ್‌ಲೈನ್ ವಂಚನೆಯ ಬೃಹತ್ ಜಾಲವೊಂದನ್ನು ದಾವಣಗೆರೆ ಜಿಲ್ಲಾ ಪೊಲೀಸರು ಬಹಿರಂಗಪಡಿಸಿದ್ದಾರೆ. ಸುಮಾರು 1,000 ಕೋಟಿ ರೂಪಾಯಿಗಳಷ್ಟು ಅಕ್ರಮ ವಹಿವಾಟು ನಡೆದಿರುವ…